ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವನಮಹೋತ್ಸವ ಹಾಗೂ ಸದ್ಭಾವನಾ ದಿನ ಆಚರಣೆ

ಮಂಗಳೂರು: ವಳಚ್ಚಿಲ್‍ನ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಡಿಯಲ್ಲಿ ವನಮಹೋತ್ಸವ ಹಾಗೂ ಸದ್ಭಾವನಾ ದಿನ ಆಚರಿಸಲಾಯಿತು.  ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ವಿಭಾಗದ ವಲಯ ಅರಣ್ಯ ಅಧಿಕಾರಿ ಶ್ರೀ ಪಿ. ಶ್ರೀಧರ ಅವರು ಸಭೆಯನ್ನು ಉದ್ದೇಶಿಸಿ ನೀರಿಗಾಗಿ ಅರಣ್ಯ ಎನ್ನುವ Continue Reading →